Minister for Muzrai & Fisheries, Ports & Inland waterways-Govt Of Karnataka | MLA Mayakonda | Vijayanagara District Incharge Minister | Congress |

Bangalore
ದೇಶದ ಶಾಂತಿ, ಸುವ್ಯವಸ್ಥೆ ಹಾಗೂ ಜನರ ಸುರಕ್ಷತೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ವೀರ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿಯ ತ್ಯಾಗ, ಧೈರ್ಯ ಹಾಗೂ ಕರ್ತವ್ಯನಿಷ್ಠೆಯನ್ನು ಸ್ಮರಿಸೋಣ. #ksbasavantappa #mlabasavntappai #mayakondamla #newministerpost #ministrepost #karnataka #congressmla #karnatakapolitics
1
ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಹಾಗೂ ವೈಭವದ ಪ್ರತೀಕವಾದ ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆ ಮತ್ತು ಗೌರವದ ಸಂಕೇತವಾಗಿದೆ. ನಾಡಹಬ್ಬದ ಈ ಶುಭ ಸಂದರ್ಭದಲ್ಲಿ ದುಷ್ಟಶಕ್ತಿಯ ವಿರುದ್ಧ ಒಳಿತಿನ ವಿಜಯವನ್ನು ಸಾರುವ ದಸರಾ ಹಬ್ಬವು ಪ್ರತಿಯೊಬ್ಬರ ಬದುಕಿನಲ್ಲಿ ಸುಖ, ಶಾಂತಿ, ಸಮೃದ್ಧಿ ಮತ್ತು ಸಂತೋಷವನ್ನು ತರಲಿ. #ksbasavantappa #ಮೈಸೂರುದಸರಾ
17
ಧರ್ಮದ ವಿಜಯ, ಸತ್ಯದ ಗೆಲುವು ಹಾಗೂ ಒಳಿತಿನ ಶಕ್ತಿಯ ಸಂಕೇತವಾದ ವಿಜಯದಶಮಿಯು ಎಲ್ಲರ ಬದುಕಿನಲ್ಲಿ ಸುಖ, ಶಾಂತಿ, ಸಮೃದ್ಧಿ ಮತ್ತು ಸಂತೋಷವನ್ನು ತರಲಿ. #ksbasavantappa #ಮೈಸೂರುದಸರಾ #ವಿಜಯದಶಮಿ #ದಸರಾಮಹೋತ್ಸವ
1
17
ನಾಡಹಬ್ಬ ಮೈಸೂರು ದಸರಾ–2026ರ ಸಂಭ್ರಮ ನಾಡಿನ ಕಲೆ, ಸಂಸ್ಕೃತಿ ಹಾಗೂ ಪರಂಪರೆಯ ವೈಭವದೊಂದಿಗೆ ಮತ್ತಷ್ಟು ಕಳೆಗಟ್ಟಿದೆ. ಅಕ್ಟೋಬರ್ 20ರಂದು ನಡೆಯಲಿರುವ ವಿವಿಧ ಕಾರ್ಯಕ್ರಮಗಳು ಹಾಗೂ ಪಂಜಿನ ಕವಾಯತು ಪೂರ್ವಾಭ್ಯಾಸ ದಸರಾ ಉತ್ಸವಕ್ಕೆ ವಿಶೇಷ ಮೆರುಗು ನೀಡಲಿವೆ. #ksbasavantappa #ಮೈಸೂರುದಸರಾ #ವಿಜಯದಶಮಿ #ದಸರಾಮಹೋತ್ಸವ #mlabasavntappa
36
ನಾಡಿನ ಸಮಸ್ತ ಜನತೆಗೆ ಆಯುಧ ಪೂಜೆಯ ಹಾರ್ದಿಕ ಶುಭಾಶಯಗಳು! ನಮ್ಮ ಬದುಕಿನ ಪ್ರಗತಿ, ಪರಿಶ್ರಮದ ಗೌರವ ಹಾಗೂ ಕರ್ತವ್ಯನಿಷ್ಠೆಯ ಸಂಕೇತವಾದ ಆಯುಧ ಪೂಜೆಯು ಪ್ರತಿಯೊಬ್ಬರ ಜೀವನದಲ್ಲಿ ಹೊಸ ಚೈತನ್ಯ ಮತ್ತು ಸ್ಫೂರ್ತಿಯನ್ನು ತುಂಬಲಿ. #ksbasavantappa #ಆಯುಧಪೂಜೆ #mlabasavntappa #mayakondamla #newministerpost #ministrepost
17
ಆನಗೋಡು ಗ್ರಾಮದ ಸ್ಮಶಾನ ಅಭಿವೃದ್ಧಿಗೆ ಸಚಿವರಾದ ಕೆ.ಎಸ್. ಬಸವಂತಪ್ಪ ಸೂಚನೆ ದಾವಣಗೆರೆ ಜಿಲ್ಲೆಯ ಆನಗೋಡು ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರು ಸ್ಮಶಾನದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಚಿವ ಕೆ.ಎಸ್. ಬಸವಂತಪ್ಪ ಅವರಿಗೆ ಮನವಿ ಸಲ್ಲಿಸಿದರು. #ksbasavantappa #ಆನಗೋಡು #ದಾವಣಗೆರೆ #mlabasavntappa #mayakondamla
4
ಆಗ್ನೇಯ ಪದವೀಧರರ ಕ್ಷೇತ್ರದ ವಿಧಾನ ಪರಿಷತ್‌ ಚುನಾವಣೆ ಪ್ರಯುಕ್ತ ಇಂದು ದಾವಣಗೆರೆಯ ಅಪೂರ್ವ ಹೋಟೆಲ್‌ನಲ್ಲಿ ಪೂರ್ವಭಾವಿ ಸಭೆ ನಡೆಸಿ, ಕಾಂಗ್ರೆಸ್‌ ಅಭ್ಯರ್ಥಿಯಾದ ಶ್ರೀ ಶಶಿ ಹುಲಿಕುಂಟೆಮಠ್ ಅವರ ಪರವಾಗಿ ಮತಯಾಚನೆ ಮಾಡಲಾಯಿತು. #ksbasavantappa #ದಾವಣಗೆರೆ #ಅಪೂರ್ವಹೋಟೆಲ್‌ #mlabasavntappa #mayakondamla #newministerpost
7
ದಾವಣಗೆರೆಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆಗೆ ಆಗ್ರಹಿಸಿ ಹೋರಾಟ ನಡೆಯುತ್ತಿದ್ದು, ಇಂದು ದಾವಣಗೆರೆ ಹೈಕೋರ್ಟ್‌ ಪೀಠ ಹೋರಾಟ ಸಮಿತಿ ಅಧ್ಯಕ್ಷರಾದ ಶ್ರೀ ಬಿ.ಎಂ. ಹನುಮಂತಪ್ಪ ಅವರ ನೇತೃತ್ವದ ನಿಯೋಗವು ಖಾಸಗಿ ಹೋಟೆಲ್‌ನಲ್ಲಿ ನನ್ನನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. #ksbasavantappa #ದಾವಣಗೆರೆಹೈಕೋರ್ಟ್‌ #mlabasavntappa
5
ದಾವಣಗೆರೆಯ ಎ.ಕೆ.ಎಸ್. ಕನ್ವೆನ್ಷನ್ ಹಾಲ್‌ನಲ್ಲಿ ನಡೆದ ದೊಡ್ಡಘಟ್ಟ ಗ್ರಾಮದ ಪಾತಿಮ ಅವರ ಪುತ್ರಿಯ ವಿವಾಹ ಸಮಾರಂಭದಲ್ಲಿ ಭಾಗವಹಿಸಿ, ನವಜೀವನಕ್ಕೆ ಕಾಲಿಟ್ಟ ನವದಂಪತಿಗಳಿಗೆ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿ, ಅವರ ದಾಂಪತ್ಯ ಜೀವನ ಸುಖಮಯವಾಗಿರಲಿ, ಪ್ರೀತಿ, ವಿಶ್ವಾಸ ಹಾಗೂ ಸಂತೋಷದಿಂದ ಕೂಡಿರಲಿ ಎಂದು ಹಾರೈಸಿದೆ. #ksbasavantappa
5
ಹೊನ್ನಾಳಿಯ ಐತಿಹಾಸಿಕ ಹಿರೇಕಲ್ಮಠಕ್ಕೆ ಭೇಟಿ ನೀಡಿದ ಕ್ಷಣಗಳು. #ksbasavantappa #HirekalMatha #Honnali #DivineMoments #mlabasavantappa #mayakondamla #newministerpost #ministrepost #karnataka #congressmla #karnatakapolitics
6
ಹೊನ್ನಾಳಿಯ ಹಿರೇಕಲ್ಮಠದಲ್ಲಿ ಆಯೋಜಿಸಲಾಗಿದ್ದ ಶರನ್ನವರಾತ್ರಿ ಮತ್ತು ದಸರಾ ಮಹೋತ್ಸವದ ಅಂಗವಾಗಿ ನಡೆದ ಧರ್ಮಸಭೆಯಲ್ಲಿ ಭಾಗವಹಿಸಿ, ಪೂಜ್ಯ ಶ್ರೀ ಷ|| ಬ್ರ|| ಡಾ. ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳವರ ಆಶೀರ್ವಾದ ಪಡೆಯಲಾಯಿತು. #ksbasavantappa #Honnali #DasaraMahotsava #Sharannavaratri #SpiritualHeritage
4
ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ಐತಿಹಾಸಿಕ ಹಿರೇಕಲ್ಮಠಕ್ಕೆ ಭೇಟಿ ನೀಡಿ, ಆರಾಧ್ಯ ದೈವ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮಿಯ ದರ್ಶನ ಪಡೆದು ಆಶೀರ್ವಾದ ಪಡೆಯಲಾಯಿತು. ಈ ಸಂದರ್ಭದಲ್ಲಿ ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಡಿ.ಜಿ. ಶಾಂತನಗೌಡ ಅವರು ಜೊತೆಯಲ್ಲಿದ್ದರು. #ksbasavantappa #ದಾವಣಗೆರೆ #ಹೊನ್ನಾಳಿಪಟ್ಟಣ
7
ನವರಾತ್ರಿಯ 9ನೇ ದಿನದ ಆರಾಧ್ಯ ದೇವಿಯಾದ ಶ್ರೀ ಸಿದ್ಧಿದಾತ್ರಿ ದೇವಿಯು ಜ್ಞಾನ, ಶಕ್ತಿ, ಸಿದ್ಧಿ ಹಾಗೂ ಸಮೃದ್ಧಿಯ ಸಂಕೇತವಾಗಿದ್ದಾಳೆ. ಭಕ್ತರ ಇಷ್ಟಾರ್ಥಗಳನ್ನು ಈಡೇರಿಸಿ, ಬದುಕಿನಲ್ಲಿ ಸನ್ಮಾರ್ಗ, ಆತ್ಮವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಗಳನ್ನು ಬೆಳೆಸುವ ಶಕ್ತಿಯನ್ನು ತಾಯಿ ಕರುಣಿಸುತ್ತಾಳೆ ಎಂಬುದು ಭಕ್ತರ ನಂಬಿಕೆ. #ksbasavantappa
5
ಲೋಕಿಕೆರೆ ಗ್ರಾಮದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಚಿವ ಬಸವಂತಪ್ಪನವರು ಲೋಕಿಕೆರೆ ಗ್ರಾಮಕ್ಕೆ ಭೇಟಿ ನೀಡಿದ ಮಾನ್ಯ ಸಚಿವರಾದ ಕೆ.ಎಸ್. ಬಸವಂತಪ್ಪನವರು ಗ್ರಾಮಸ್ಥರಿಂದ ವಿವಿಧ ಸಮಸ್ಯೆಗಳು ಹಾಗೂ ಸಾರ್ವಜನಿಕ ಅಗತ್ಯಗಳಿಗೆ ಸಂಬಂಧಿಸಿದ ಅಹವಾಲುಗಳನ್ನು ಸ್ವೀಕರಿಸಿದರು. #ksbasavantappa #ಲೋಕಿಕೆರೆ #mlabasavntappa
4
ಲೋಕಿಕೆರೆಯ ಯಲ್ಲಮ್ಮನಗರದ ಮಂಜಮ್ಮ ಅವರು ಮೃತಪಟ್ಟ ಹಿನ್ನೆಲೆಯಲ್ಲಿ ಸಚಿವ ಕೆ.ಎಸ್. ಬಸವಂತಪ್ಪನವರು ಅವರ ನಿವಾಸಕ್ಕೆ ಭೇಟಿ ನೀಡಿ, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. #ksbasavantappa #LokikereVillage #mlabasavntappa #mayakondamla #newministerpost #ministrepost #karnataka #congressmla #karnatakapolitics
5
ಮೃತರ ಕುಟುಂಬಗಳಿಗೆ ಸಚಿವ ಕೆ.ಎಸ್ ಬಸವಂತಪ್ಪನವರ ಸಾಂತ್ವನ. ಲೋಕಿಕೆರೆ ಗ್ರಾಮದ ಬಲ್ಲೂರು ಹನುಮಂತಪ್ಪ ಅವರ ಪುತ್ರ ಗಜ ಅವರು ಅಪಘಾತದಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ, ಸಚಿವ ಕೆ.ಎಸ್. ಬಸವಂತಪ್ಪ ಅವರು ಮೃತರ ನಿವಾಸಕ್ಕೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. #ksbasavantappa #mlabasavntappa #mayakondamla
5
ಮಳಲಕೆರೆ ಗ್ರಾಮದ ಕಾಂಗ್ರೆಸ್ ಪಕ್ಷದ ಮುಖಂಡರಾದ ಪ್ರಕಾಶ್ ಅಣ್ಣನವರ ಚಿಕ್ಕಮ್ಮ ಅನಾರೋಗ್ಯದಿಂದ ಮೃತಾಪಟ್ಟಿದ್ದು ಗಂಗಮ್ಮ ಅವರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿ, ಕುಟುಂಬದ ಸದಸ್ಯರಿಗೆ ಸಾಂತ್ವನ ತಿಳಿಸಲಾಯಿತು. #ksbasavantappa #mlabasavntappa #mayakondamla #newministerpost #ministrepost #karnataka #congressmla
5
ದಾವಣಗೆರೆಯಲ್ಲಿ ಎಸ್.ಎಸ್. ಮ್ಯೂಸಿಕ್ ಸ್ಟುಡಿಯೋ ವತಿಯಿಂದ ಆಯೋಜಿಸಲಾಗಿದ್ದ “ಐಕಾನ್ ವಾಯ್ಸ್ ಆಫ್ ದಾವಣಗೆರೆ” ರಾಜ್ಯಮಟ್ಟದ ಗಾಯನ ಸ್ಪರ್ಧೆ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. #ksbasavantappa #IconVoiceOfDavangere #Davangere #ministernews #kannadamusic #mlabasavntappa #mayakondamla #newministerpost
17