Welcome to the Official account of Karnataka Tourism. Visit #KarnatakaWorld to experience the Diverse cultures, Wildlife, Nature, Heritage and Activities.

Karnataka, India
📍Raja's Seat, Kodagu. Perched atop Madikeri’s hills, Raja’s Seat offers sweeping views of Coorg’s misty valleys, rolling hills and lush green landscapes. ರಾಜಾಸೀಟ್‌ನ ಪ್ರಶಾಂತತೆ ಮತ್ತು ಮಡಿಕೇರಿಯ ಮಂಜಿನ ಬೆಟ್ಟಗಳ ಮೇಲೊಂದು ಸುಂದರ ರಮಣೀಯ ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳಿ! #RajasSeatMadikeri
6
729
Honouring Maharshi Valmiki, the Adi Kavi, whose timeless Ramayana continues to inspire generations through its enduring wisdom and storytelling. Have a blessed Valmiki Jayanti #ValmikiJayanti2026 #MaharshiValmiki #AdiKaviValmiki #Ramayana #WisdomOfRamayana
1
3
15
1,166
ಅಮರ ಕಾವ್ಯ ರಾಮಾಯಣದ ಸೃಷ್ಟಿಕರ್ತ, ಆದಿಕವಿ ಮಹರ್ಷಿ ವಾಲ್ಮೀಕಿಯವರ ಯುಗಯುಗಾಂತರಗಳ ಜ್ಞಾನ ಹಾಗೂ ಜೀವನ ಮೌಲ್ಯಗಳಿಗೆ ಭಕ್ತಿಪೂರ್ವಕ ನಮನಗಳು. ಕರ್ನಾಟಕ ಪ್ರವಾಸೋದ್ಯಮ ಇಲಾಖೆ ವತಿಯಿಂದ ಸರ್ವರಿಗೂ ವಾಲ್ಮೀಕಿ ಜಯಂತಿಯ ಶುಭಾಶಯಗಳು.
127
ಅಮರ ಕಾವ್ಯ ರಾಮಾಯಣದ ಸೃಷ್ಟಿಕರ್ತ, ಆದಿಕವಿ ಮಹರ್ಷಿ ವಾಲ್ಮೀಕಿಯವರ ಯುಗಯುಗಾಂತರಗಳ ಜ್ಞಾನ ಹಾಗೂ ಜೀವನ ಮೌಲ್ಯಗಳಿಗೆ ಭಕ್ತಿಪೂರ್ವಕ ನಮನಗಳು. ಕರ್ನಾಟಕ ಪ್ರವಾಸೋದ್ಯಮ ಇಲಾಖೆ ವತಿಯಿಂದ ಸರ್ವರಿಗೂ ವಾಲ್ಮೀಕಿ ಜಯಂತಿಯ ಶುಭಾಶಯಗಳು.
2
138
Step aboard The Golden Chariot and experience royalty in motion! Today, Karnataka Tourism and IRCTC hosted an exclusive showcase at Cantonment Railway Station, Bengaluru, graced by Hon’ble Minister for Energy & Tourism, Shri K. J. George. #GoldenChariot #KarnatakaTourism #KSTDC
Made with AI
2
2
15
1,783
ಇಂದು ಬೆಂಗಳೂರಿನ ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ, ಮಾನ್ಯ ಇಂಧನ ಹಾಗೂ ಪ್ರವಾಸೋದ್ಯಮ ಸಚಿವರಾದ ಶ್ರೀ ಕೆ. ಜೆ. ಜಾರ್ಜ್ ಅವರ ಉಪಸ್ಥಿತಿಯಲ್ಲಿ ಕರ್ನಾಟಕ ಪ್ರವಾಸೋದ್ಯಮ ಮತ್ತು IRCTC ಜಂಟಿಯಾಗಿ ಈ ಐಷಾರಾಮಿ ರೈಲಿನ ವಿಶೇಷ ಪ್ರದರ್ಶನವನ್ನು ಆಯೋಜಿಸಿದ್ದವು. #ExploreKarnataka #SouthIndiaTourism #LuxuryTrain #TravelKarnataka
1
1
250
ವಿಶ್ವದರ್ಜೆಯ ಸೌಲಭ್ಯಗಳು ಹಾಗೂ ರಾಜ್ಯದ ಸಮೃದ್ಧ ಸಂಸ್ಕೃತಿ ಮತ್ತು ಪಾರಂಪರಿಕ ತಾಣಗಳ ಸೌಂದರ್ಯವನ್ನು ರಾಜರಂತೆ ಕಣ್ತುಂಬಿಕೊಳ್ಳಲು ಇದು ಅತ್ಯುತ್ತಮ ಅವಕಾಶ!
2
142
Step into a world where history breathes, culture thrives, and royalty embraces you. Karnataka Tourism extends its warmest and grandest wishes to everyone on the spectacular occasion of Nada Habba Mysuru Dasara! #MysuruDasara #MysuruDasara2026 #NadaHabba #KarnatakaTourism
3
2
31
1,369
ಶತಮಾನಗಳ ಇತಿಹಾಸ, ಸಾಂಸ್ಕೃತಿಕ ಭವ್ಯ ಪರಂಪರೆ, ಕಲಾತ್ಮಕ ಶ್ರೇಷ್ಠತೆ, ಲಕ್ಷ ವಿದ್ಯುತ್ ದೀಪಗಳಿಂದ ಕಂಗೊಳಿಸುವ ಅಂಬಾ ವಿಲಾಸ ಅರಮನೆಯ ಸೌಂದರ್ಯ, ತಾಯಿ ಚಾಮುಂಡೇಶ್ವರಿಯ ಚಿನ್ನದ ಅಂಬಾರಿ ಹೊತ್ತ ಭವ್ಯ 'ಜಂಬೂ ಸವಾರಿ'ಯ ರಾಜವೈಭವಕ್ಕೆ ಸಾಕ್ಷಿಯಾಗಿ. ಸರ್ವರಿಗೂ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ವತಿಯಿಂದ ವಿಜಯದಶಮಿಯ ಶುಭಾಶಯಗಳು.
1
217
Worshipping the instruments that shape our heritage, celebrating the paths that connect our journeys. ನಮ್ಮ ಪರಂಪರೆಯನ್ನು ರೂಪಿಸಿಕೊಂಡು ಬಂದಿರುವ ಮತ್ತು ಬದುಕಿಗೆ ಆಧಾರವಾದ ಸಾಧನಗಳನ್ನು ಆರಾಧಿಸುವ ಹಬ್ಬ ಆಯುಧ ಪೂಜೆ. ಕರ್ನಾಟಕ ಪ್ರವಾಸೋದ್ಯಮ ಇಲಾಖೆ ವತಿಯಿಂದ ಸರ್ವರಿಗೂ ಮಹಾನವಮಿ ಹಬ್ಬ ಮತ್ತು ಆಯುಧ ಪೂಜೆಯ ಶುಭಾಶಯಗಳು
1
866
📍Hoysaleshwara Temple, Halebidu (D). This temple in Halebidu tells stories through intricate stone carvings that depict mythology, devotion, and the artistry of the Hoysala era. A UNESCO World Heritage Site, this monument is a testament to a legacy carved to endure.#Karnataka
1
10
80
2,037
ಕಲ್ಲಿನಲ್ಲಿ ಕಾವ್ಯ ಹೆಣೆದು, ಪೌರಾಣಿಕ ಕಥೆಗಳಿಗೆ ಜೀವತುಂಬಿದ ಹೊಯ್ಸಳರ ಅದ್ಭುತ ಶಿಲ್ಪಕಲೆಯ ಸಂಕೇತ – ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾದ ಹಳೆಬೀಡಿನ ಹೊಯ್ಸಳೇಶ್ವರ ದೇವಾಲಯವು ಕಾಲವನ್ನೂ ಗೆದ್ದು ನಿಂತ ನಮ್ಮ ಸಮೃದ್ಧ ಸಂಸ್ಕೃತಿಯ ಪ್ರತಿರೂಪ. #Halebidu #HoysaleswaraTemple #HoysalaArchitecture #UNESCOWorldHeritage
1
2
213
ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಮುಖ್ಯ ಕಚೇರಿಯಲ್ಲಿ ದಸರಾ ಹಬ್ಬದ ಸುಸಂದರ್ಭದಲ್ಲಿ ಆಯುಧ ಪೂಜೆಯನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು. #KarnatakaTourism #AyudhaPooja #Dasara2026 #KarnatakaHeritage #DepartmentOfTourism
1
2
4
1,268
ಪ್ರವಾಸೋದ್ಯಮ ಇಲಾಖೆಯ ಆಯುಕ್ತರಾದ ಶ್ರೀ ಶಿವಪ್ರಸಾದ್ ಪಿ.ಆರ್., ಐ.ಎ.ಎಸ್‌. ಅವರ ನೇತೃತ್ವದಲ್ಲಿ ಸಾಂಪ್ರದಾಯಿಕ ಪೂಜಾ ವಿಧಿ-ವಿಧಾನಗಳಿಗೆ ಚಾಲನೆ ನೀಡಲಾಯಿತು. ಇಲಾಖೆಯ ಸಿಬ್ಬಂದಿವರ್ಗದವರು ಮತ್ತು ಅಧಿಕಾರಿಗಳು ಪೂಜೆಯಲ್ಲಿ ಪಾಲ್ಗೊಂಡು, ನಾಡಿಗೆ ಹಾಗೂ ಪ್ರವಾಸೋದ್ಯಮ ಕ್ಷೇತ್ರಕ್ಕೆ ಒಳಿತಾಗಲೆಂದು ಪ್ರಾರ್ಥಿಸಿದರು.
2
257
📍Somnathapura Temple, Somnathapura, Mysuru (D). Discover Somanathapura Temple, a masterpiece of Hoysala craftsmanship. With intricate carvings inspired by the Ramayana and Mahabharata, the temple is a timeless wonder that deserves a place on your Karnataka itinerary.
1
7
74
2,158
Karnataka Tourism retweeted
मैसूरु दशहरा- भक्ति, वैभव और परंपरा का अद्भुत संगम! कर्नाटक की समृद्ध सांस्कृतिक विरासत की पहचान #MysuruDasara #Chamundeshwari #CultureUnitesAll #DussehraReel #DurgaPuja VC: dewang_subil /kontentkannadiga /Vinos_life_captured /mysoremysuru /my_mysuru (Instagram)
10
211
898
25,402
Karnataka Tourism retweeted
(2/2)
4
18
1,188
Karnataka Tourism retweeted
Where history is etched in every detail. Discover Mysuru, a city that brings Karnataka’s rich heritage to life. PC: minaaalens (IG) #Karnataka #KarnatakaTourism #Mysuru #ExploreIndia (1/2)
1
20
209
12,220
Karnataka Tourism retweeted
Glide through the waterways by kayak, spot migratory and resident birds, and experience a quieter side of Karnataka’s coast. Add Saligrama to your Karnataka itinerary and experience nature at its calmest. 2/2
1
10
37
2,084