Official Twitter Account of VK, PRIDE OF YOUNG KARNATAKA, A Times Internet Product | @Timesinternet App : vijaykarnataka.sng.link/E1wi…

Bangalore
Ranji Trophy- ಸೌರಾಷ್ಟ್ರಕ್ಕೂ ಪ್ರಥಮ ಇನ್ನಿಂಗ್ಸ್ ಮುನ್ನಡೆ ಬಿಟ್ಟುಕೊಟ್ಟ ಕರ್ನಾಟಕ ಈಗಲಾದರೂ ತಿರುಗಿಬೀಳುತ್ತಾ? vijaykarnataka.com/sports/cr…
160
ಬ್ಯಾಂಕ್‌ಗಳು ಗೃಹ ಸಾಲದ ಬಡ್ಡಿದರವನ್ನು ಹೆಚ್ಚಿಸಿದಾಗ ನಿಮ್ಮ ಮಾಸಿಕ ಕಂತು (EMI) ಅಥವಾ ಸಾಲದ ಅವಧಿ (Loan Tenure) ಹೆಚ್ಚಾಗುವುದು ಸಹಜ. ಆದರೆ, ಸೂಕ್ತ ಯೋಜನೆ ಹಾಗೂ ಸರಿಯಾದ ಆರ್ಥಿಕ ನಿರ್ಧಾರಗಳ ಮೂಲಕ ಈ ಹೊರೆಯನ್ನು ಕಡಿಮೆ ಮಾಡಿಕೊಳ್ಳಬಹುದು! #HomeLoan #InterestRate #PersonalFinanceKannada toi.money/?utm_source=lang&u…
1
208
ರಣಜಿ ಪಂದ್ಯದಲ್ಲಿ ಆಸ್ಟ್ರೇಲಿಯಾದ ಅಂಪೈರ್, ಕಾಂಗರೂ ನಾಡಿಗೆ ಭಾರತದ ಪರಾಶರ್: ಏನಿದು ಬಿಸಿಸಿಐ- ಸಿಎ ವಿನಿಮಯ ಕಾರ್ಯಕ್ರಮ? vijaykarnataka.com/sports/cr…
3
233
ಅಕ್ಟೋಬರ್ 24ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ಕನ್ನಡಿಗರಲ್ಲಿ ಬಹಿರಂಗವಾಗಿ ಕ್ಷಮೆ ಯಾಚಿಸಿದ್ದಾರೆ. ಕನ್ನಡಿಗರಿಗೆ ನೋವುಂಟು ಮಾಡುವ ಪ್ರಶ್ನೆಯೇ ಇಲ್ಲ ಎಂದು ಸೋನು ನಿಗಮ್ ತಿಳಿಸಿದ್ದಾರೆ. #SonuNigam #Kannadigas #BangaloreConcert vijaykarnataka.com/news/beng…
277
ಪಿಎಫ್ ಅಕೌಂಟ್‌ಗೆ ಕಟ್ ಆಗುವ ನಿಮ್ಮ ಹಣ ಎಲ್ಲಿಗೆ ಹೋಗುತ್ತೆ? ಇಪಿಎಫ್‌ಒ ನಿಮ್ಮ ದುಡ್ಡನ್ನ ಏನ್ ಮಾಡುತ್ತೆ? ಸ್ಟಾಕ್ ಮಾರ್ಕೆಟ್‌ನಲ್ಲಿ ಇನ್ವೆಸ್ಟ್ ಆಗುತ್ತಾ ನಿಮ್ಮ ಅಮೌಂಟ್‌? #EPFO #PF #EPF #PersonalFinance #StockMarket #EPFInterest #FinancialLiteracy #VijayaKarnataka
229
ಬೆಂಗಳೂರಿನ ನಿತ್ಯದ ಸಂಚಾರ ದಟ್ಟಣೆಗೆ ಮುಕ್ತಿ ನೀಡಲು ಬಿ-ಸ್ಮೈಲ್ ₹1,640.33 ಕೋಟಿ ಅಂದಾಜು ವೆಚ್ಚದಲ್ಲಿ 6 ಪ್ರಮುಖ ಮೇಲ್ಸೇತುವೆ ಹಾಗೂ ಎಲಿವೇಟೆಡ್ ಕಾರಿಡಾರ್‌ಗಳ ನಿರ್ಮಾಣಕ್ಕೆ ಟೆಂಡರ್ ಆಹ್ವಾನಿಸಿದೆ #BangaloreTraffic #ElevatedCorridor #BSmile #FlyoverProjects vijaykarnataka.com/news/beng…
1
212
Sonu Nigam Apology: `ಸಾವಿರ ಬಾರಿ ಬೇಕಾದರೂ ಕ್ಷಮೆ ಯಾಚಿಸುವೆ': ಬೆಂಗಳೂರು ಸಂಗೀತ ಕಾರ್ಯಕ್ರಮಕ್ಕೆ ಮುನ್ನ ಕನ್ನಡಿಗರ ಕ್ಷಮೆ ಕೋರಿದ ಗಾಯಕ vijaykarnataka.com/news/beng…
10
499
ಬಿಸಿನೆಸ್ ಬೆಳೆಯಲಿ… ಬಂಡವಾಳದ ಕೊರತೆ ಬೇಡ! toi.money/?utm_source=lang&u… #BusinessLoan #BusinessGrowth #MSME #FinancialPlanning #KannadaBusiness
212
ಮನೆ ಸಾಲದ ಬಡ್ಡಿದರ ಏಕೆ ಬದಲಾಗುತ್ತದೆ? ಈ 10 ಅಂಶಗಳು ನಿಮಗೆ ಗೊತ್ತಿರಲಿ! toi.money/?utm_source=lang&u… #HomeLoan #RBI #PersonalFinance #MoneyManagement #FinancialLiteracy
217
ಕಾರು ಕನಸು ನನಸಾಗಿಸಿಕೊಳ್ಳಲು Loan ಆಯ್ಕೆ ಮಾಡುವಾಗ ಈ 4 ವಿಷಯ ಮರೆಯಬೇಡಿ! #CarLoan #PersonalFinance #MoneyTips #FinancialPlanning #LoanTips toi.money/?utm_source=lang&u…
310
ದಸರಾ ಹಬ್ಬಕ್ಕೆ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ: 10 ಗ್ರಾಂಗೆ ₹870 ಕಡಿತ! #GoldRate #GoldPriceToday #Dasara #GoldPrice #VijayaKarnataka vijaykarnataka.com/business/…
372
BESCOM ಟ್ರೂ-ಅಪ್ ಶುಲ್ಕ ಎಂದರೇನು? ಯಾರಿಗೆ ಅನ್ವಯ? vijaykarnataka.com/news/beng… #BESCOM #KarnatakaElectricity #GruhaJyothi #ElectricityBill #KarnatakaNews
733
ಮನೆಯಲ್ಲೇ ಅದ್ದೂರಿ ದಸರಾ ಸಂಭ್ರಮ 1,000ಕ್ಕೂ ಹೆಚ್ಚು ಗೊಂಬೆಗಳ ಲೋಕ! #BengaluruDasara #GombeHabba #DasaraFestival #KarnatakaCulture
265
ದಸರಾ ನಂತರ ಪಂಜಿನ ಕವಾಯತುವಿನ ವಿಶೇಷತೆಗಳೇನು? ಇದರ ಇತಿಹಾಸವೇನು? ಧರ್ಮೇಂದ್ರ ಕುಮಾರ್‌ ಹೇಳಿದ್ದೇನು? #MysoreDasara2026 #VijayanagaraEmpire #MysorePalace #KarnatakaHistory #DasaraFestival #CulturalHeritage #HistoryInterview #vijaykarnataka piped.video/fnkgu_6QLNM
294
ಮನೆಯಲ್ಲೇ ಗೊಂಬೆಗಳ ಲೋಕ ಸೃಷ್ಟಿಸಿದ ದಂಪತಿ! ನಾಡಹಬ್ಬ ದಸರಾವನ್ನು ನಾಡಿನೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಬೆಂಗಳೂರಿನ ಪದ್ಮಾ ಮತ್ತು ವೆಂಕಟ್ ದಂಪತಿ ಕಳೆದ 18 ವರ್ಷಗಳಿಂದ ಮನೆಯಲ್ಲಿ ಗೊಂಬೆ ಹಬ್ಬವನ್ನು ನಿರಂತರವಾಗಿ ಆಚರಿಸುತ್ತಿದ್ದಾರೆ. #BengaluruDasara #GombeHabba piped.video/La3rHfmf37o
322
ಮುಂದಿನ ಬೇಸಿಗೆಯಲ್ಲಿ ಕರ್ನಾಟಕಕ್ಕೆ ವಿದ್ಯುತ್‌ ಬೇಡಿಕೆ ಹೆಚ್ಚಳ! #Karnataka #ElectricityDemand #PowerSupply #EnergySector vijaykarnataka.com/news/karn…
311
ದಸರಾ ಆಚರಣೆಗೆ ಉದ್ಘಾಟನಾಕಾರರನ್ನ ಕರೆಯೋ ಪದ್ಧತಿ ಆರಂಭವಾಗಿದ್ದು ಹೇಗೆ? ಮತ್ತು ಯಾಕೆ? #MysoreDasara2026 #VijayanagaraEmpire #MysorePalace #KarnatakaHistory #DasaraFestival #CulturalHeritage #HistoryInterview #vijaykarnataka piped.video/fnkgu_6QLNM
278
Loan Prepayment ಮಾಡುವ ಮುನ್ನ ಈ 8 ಅಂಶ ಪರಿಶೀಲಿಸಿ! toi.money/?utm_source=lang&u… #LoanPrepayment #PersonalFinance #MoneyManagement #FinancialLiteracy #LoanTips
365
GST ಮಂಡಳಿ ನಿರ್ಧಾರಗಳ ಪರಿಣಾಮ: ವ್ಯಾಪಾರ-ವ್ಯವಹಾರ ಮತ್ತಷ್ಟು ಸುಗಮವಾಗುತ್ತಾ? vijaykarnataka.com/news/karn… #GST #GSTCouncil #IndianEconomy #BusinessNews #VijayaKarnataka
290
ಕೇವಲ 1 ನಿಮಿಷದಲ್ಲಿ ಭಾರತೀಯರು ಸೋಶಿಯಲ್ ಮೀಡಿಯಾದಲ್ಲಿ ಏನೆಲ್ಲ ಮಾಡ್ತಾರೆ ನಿಮಗೊತ್ತೇ? #SocialMedia #Internet #DigitalIndia #Technology #VijayaKarnataka
39
1,683