ಇದೇನೋ? ಅದಾನೆ. ಇದೂನೇ? ಅದೇನೆ.
ನನ್ನಾಣೆ? ಅದಾನೆ. ನಿನ್ನಾಣೆ? ನನ್ನಾನೆ.
ಅದಾನೆ, ನನ್ನಾನೆ, ಮದಾನೆ, ಮುದ್ದಾನೆ.
ನೆನ್ನೇನೂ? ಅದಾನೆ. ಇಂದೂನು, ಎಂದೂನು.
ಎಡಕ್ಕೂ? ಬಲಕ್ಕೂ? ಒಳಕ್ಕೂ? ಹೊರಕ್ಕೂ?
ಅದಾನೆ ಅದಾನೆ ಅದಾನೆ ಅದಾನೆ.
ಹಿಂದೇನೂ ಮುಂದೇನೂ ಅದಾನೆ, ಅದಾನೆ.
ಹಿಂದೂನೇ? ಮು... ಅ ದಾ ನೆ, ಅ ದಾ ನೆ!
ಇದ್ಯಾವ ವ್ಯಥೇನೇ!