This is the official Twitter account of Superintendent of Police, Mysuru District. If you need immediate police assistance 📞 Dial 112.

SP Office, Jalapuri, Mysuru 19
🔐 ಸಾರ್ವಜನಿಕ Wi-Fi ಬಳಕೆ ಮಾಡುವಾಗ ಎಚ್ಚರ! 📶 ಉಚಿತ Public Wi-Fi ಬಳಸುವುದರಿಂದ ನಿಮ್ಮ ವೈಯಕ್ತಿಕ ಮಾಹಿತಿ, ಬ್ಯಾಂಕ್ ವಿವರಗಳು ಮತ್ತು ಪಾಸ್‌ವರ್ಡ್‌ಗಳು ಹ್ಯಾಕರ್ ಗಳ ಕೈಗೆ ಸಿಲುಕುವ ಸಾಧ್ಯತೆ ಇದೆ. 🚫 ಅಗತ್ಯವಿಲ್ಲದೆ Public Wi-Fi ಬಳಸಬೇಡಿ ✅ ಸುರಕ್ಷಿತ ಮತ್ತು ನಂಬಿಗಸ್ತ ಜಾಲವನ್ನು ಮಾತ್ರ ಬಳಸಿ
2
1
421
ಮಾದಕ ವಸ್ತುಗಳ ಬಳಕೆಯು ವ್ಯಸನವಾಗಿ ಮಾರ್ಪಟ್ಟು ಆರೋಗ್ಯ ಮತ್ತು ಜೀವನವನ್ನು ಹಾಳು ಮಾಡಿಬಿಡುತ್ತದೆ. ಯುವ ಸಮೂಹವು ಎಲ್ಲಾ ಬಗೆಯ ಮಾದಕ ವಸ್ತುಗಳಿಂದ ದೂರವಿರಿ. #SayNoToDrugs @Rangepol_SR @KarnatakaCops
2
169
ಸೈಬರ್ ವಂಚನೆ ಬಗ್ಗೆ ಎಚ್ಚರದಿಂದಿರಿ.. #CyberSecurity
139
SP Mysuru District retweeted
3
73
73
14,274
ಪೊಲೀಸ್ ಹುತಾತ್ಮರ ದಿನಾಚರಣೆ -2026 #Mysuru
1
343
ಇಂದು ಜಿಲ್ಲಾ ಪೊಲೀಸ್ ಕಚೇರಿಯ ಆವರಣದಲ್ಲಿರುವ ಪೊಲೀಸ್ ಹುತಾತ್ಮ ಸ್ಮಾರಕ ಉದ್ಯಾನವನದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆಯನ್ನು ಆಚರಿಸಲಾಯಿತು.ಮುಖ್ಯ ಅತಿಥಿಗಳಾಗಿ ಶ್ರೀ.ನಿತೇಶ್‌ ಪಾಟೀಲ್ ಎಂ ಐಎಎಸ್ ಪ್ರಾದೇಶಿಕ ಆಯುಕ್ತರು ಮೈಸೂರು ವಿಭಾಗ ಪಾಲ್ಗೊಂಡಿದ್ದರು.ದಕ್ಷಿಣ ವಲಯದ ಐಜಿಪಿ ರವರಾದ ಡಾ.ಎಂ.ಬಿ ಬೋರಲಿಂಗಯ್ಯ ಐಪಿಎಸ್ ರವರು ಉಪಸ್ಥಿತರಿದ್ದರು
1
1
345
@CPMysuru ಶ್ರೀಮತಿ ಸೀಮಾ ಲಾಟ್ಕರ್ ಐಪಿಎಸ್ ರವರು,ಡಾ ಧರಣಿ ದೇವಿ ಐಪಿಎಸ್ ಡಿಐಜಿಪಿ,ರಾಜ್ಯಗುಪ್ತ ವಾರ್ತೆ ಮೈಸೂರು ವಿಭಾಗ ರವರು, @KPA_Mysuru ನಿರ್ದೇಶಕರಾದ ಶ್ರೀ ವಿಷ್ಣುವರ್ಧನ ಎನ್ ಐಪಿಎಸ್ ರವರು ಹಾಗೂ@SPmysuru ಶ್ರೀ.ಮಲ್ಲಿಕಾರ್ಜುನ ಬಾಲದಂಡಿ,ಐಪಿಎಸ್ ರವರು, ಇತರೆ ಅಧಿಕಾರಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.#MysuruPolice
2
76
ಕಳೆದು ಹೋಗಿದ್ದ ಮೊಬೈಲ್ ಫೋನ್ ಅನ್ನು CEIR ಪೋರ್ಟಲ್ ಮುಖಾಂತರ ಪತ್ತೆ ಹಚ್ಚಿ,ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ವಾರಸುದಾರರಿಗೆ ಮರಳಿ ನೀಡಲಾಯಿತು. #CEIRportal #nanjangudu
426
SP Mysuru District retweeted
4
82
70
7,522
ಅಕ್ಟೋಬರ್ 21 "ಪೊಲೀಸ್ ಹುತಾತ್ಮ ದಿನಾಚರಣೆ" ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಹಗಲಿರುಳೆನ್ನದೆ, ತಮ್ಮ ಕುಟುಂಬ ಮತ್ತು ಸಂತೋಷವನ್ನು ಸಮಾಜದ ಸುರಕ್ಷತೆಗಾಗಿ ತ್ಯಾಗ ಮಾಡಿ ಕರ್ತವ್ಯ ನಿರ್ವಹಿಸುತ್ತ ಪ್ರಾಣಾರ್ಪಣೆ ಮಾಡಿದ ಸಮಸ್ತ ಪೊಲೀಸ್ ಅಧಿಕಾರಿ ಸಿಬ್ಬಂದಿಗಳಿಗೆ ನಮ್ಮ ಗೌರವ ಪೂರ್ವಕ ನಮನಗಳು.
2
267
SP Mysuru District retweeted
3
64
73
7,820
ಸಮಸ್ತ ನಾಡಿನ ಜನತೆಗೆ ಆಯುಧ ಪೂಜೆ ಹಾಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು.. #Dasara2026
1
4
325
ಸಮಸ್ತ ನಾಡಿನ ಜನತೆಗೆ ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು. #mysuru #mysurudasara2026 @Rangepol_SR @KarnatakaCops
4
7
304
ಮೌನವಾಗಿರುವುದು ಸಮ್ಮತಿ ಇದೆ ಎನ್ನುವ ಅರ್ಥವಲ್ಲ.ಗೌರವ ನೀಡುವುದು ಅತ್ಯಗತ್ಯ. ​ಹೆಣ್ಣುಮಕ್ಕಳನ್ನು ಚುಡಾಯಿಸುವುದು (Eve teasing) ಶಿಕ್ಷಾರ್ಹ ಅಪರಾಧ,ಅದು ಕೇವಲ ತಮಾಷೆಯಲ್ಲ.ಒಂದು ವೇಳೆ ನೀವು ಕಿರುಕುಳವನ್ನು ಕಂಡರೆ ಅಥವಾ ಅನುಭವಿಸಿದರೆ,ತಕ್ಷಣವೇ ದೂರು ನೀಡಿ. ​ಯಾವುದೇ ತುರ್ತು ಸಂದರ್ಭದಲ್ಲಿ 112 ಸಂಖ್ಯೆಗೆ ಕರೆ ಮಾಡಿ. #StopEveTeasing
1
1
381
ಬಲವಾದ ಪಾಸ್‌ವರ್ಡ್ ಬಳಸಿ ಯಾರೊಂದಿಗೂ ಹಂಚಿಕೊಳ್ಳಬೇಡಿ ಎಲ್ಲ ಖಾತೆಗಳಿಗೂ ಪ್ರತ್ಯೇಕ ಪಾಸ್‌ವರ್ಡ್ ಬಳಸಿ ಜಾಗೃತರಾಗಿರಿ – ಸುರಕ್ಷಿತರಾಗಿರಿ!
186
ಕಳೆದು ಹೋಗಿದ್ದ ಮೊಬೈಲ್ ಫೋನ್ ಗಳನ್ನು CEIR ಪೋರ್ಟಲ್ ಮುಖಾಂತರ ಪತ್ತೆ ಹಚ್ಚಿ,ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ವಾರಸುದಾರರಿಗೆ ಮರಳಿ ನೀಡಲಾಯಿತು. #CEIRPortal #mysuru
591
ನಾಡಹಬ್ಬ ದಸರಾ-2026ರ ಅಂಗವಾಗಿ ಮೈಸೂರಿನ ಸಾತಗಳ್ಳಿಯಲ್ಲಿರುವ ವಿ.ಟಿ.ಯು. ಕಾಲೇಜು ಸಮೀಪ ಮೊದಲ ಬಾರಿಗೆ ಆಯೋಜಿಸಿರುವ ಕಂಬಳ ಸ್ಪರ್ಧೆಗೆ ಚಾಲನೆ ನೀಡಲಾಯಿತು. #mysurudasra #kambala
7
808
ಬೇಡ ಬ್ರೋ!!!!!!!.. ಡ್ರಗ್ಸ್‌ ಬೇಡವೇ ಬೇಡ. ಡ್ರಗ್ಸ್ ಕ್ಷಣಿಕ ಮೋಜು ನೀಡಬಹುದು, ಆದರೆ ಅದು ಜೀವನವನ್ನೇ ಹಾಳು ಮಾಡುತ್ತದೆ. #DrugFreeKarnataka #SayNoToDrug #OperationRISE #ಬೇಡBRO @Rangepol_SR @KarnatakaCops
2
1
226
ಕೆ ಆರ್ ನಗರ ತಾಲ್ಲೂಕಿನ ಹಳೆ ಎಡತೊರೆ ಗ್ರಾಮದ ಪುರಾತನ ಶ್ರೀ ಅರ್ಕೇಶ್ವರ ಸ್ವಾಮಿ ದೇವಾಲಯದ ಘಟನೆಗೆ ಸಂಬಂಧಿಸಿದಂತೆ, ವಿಷಯ ತಿಳಿದ ತಕ್ಷಣ ತಹಶೀಲ್ದಾರ್ ರವರು ಸ್ಥಳಕ್ಕೆ ಭೇಟಿ ನೀಡಿ, ಗೋಡೆಯ ಮೇಲಿದ್ದ ಚಿತ್ರಗಳಿಗೆ ಬಣ್ಣ ಬಳಿದು ಅಳಿಸುವಂತೆ ಕ್ರಮ ಕೈಗೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಮುಂದಿನ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು.
4
5
10
5,201