ಆಂಬುಲೆನ್ಸ್ ತಡವಾಗಿದ್ದರಿಂದ ಸಾರ್ವಜನಿಕರ ಸಹಾಯದಿಂದ ಇ ಆರ್ ಎಸ್ ಎಸ್ ವಾಹನದಲ್ಲಿಯೇ ಗಯಾಳುವನ್ನು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಅತ್ಯುತ್ತಮವಾದ ಕಾರ್ಯವನ್ನು ನಿರ್ವಹಿಸಿದ್ದು ಅವರ ಕಾರ್ಯ ವೈಖರಿಯನ್ನು ಅಭಿನಂದಿಸಿ ಪ್ರಶಂಶಿಸಲಾಗಿರುತ್ತದೆ.
1
2
112
ಕರ್ನಾಟಕ ರಾಜ್ಯ ಪೊಲೀಸ್ Karnataka State Police retweeted
ಜಿಗಣಿ ಪೊಲೀಸ್ ಠಾಣೆಯ ವತಿಯಿಂದ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುವ ಅಂತರ್ ರಾಜ್ಯ ಆರೋಪಿಗಳ ಬಂಧನ ಮಾಡಲಾಗಿದ್ದು, ಸುಮಾರು 18,00,000/- ಮೌಲ್ಯದ 29 ದ್ವಿಚಕ್ರ ವಾಹನಗಳನ್ನು ಪತ್ತೆ ಹಚ್ಚಿ ವಶಪಡಿಸಿಕೊಳ್ಳಲಾಗಿದೆ.
3
3
186
ಕರ್ನಾಟಕ ರಾಜ್ಯ ಪೊಲೀಸ್ Karnataka State Police retweeted
ದಿನಾಂಕ: 09.10.206 ರಂದು ಮೈಸೂರು ನಗರದಲ್ಲಿ ಬಲೂನ್ ಮಾರಾಟ ಮಾಡುತ್ತಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಆರೋಪಿ ಕಾರ್ತಿಕ್ @ ಗರಡಿಗೆ ನ್ಯಾಯಾಲಯದಿಂದ ಮರಣ ದಂಡನೆ / ಗಲ್ಲುಶಿಕ್ಷೆ ಹಾಗೂ 1,00,000/- ರೂ ಜುಲ್ಮಾನೆ ಹಾಗೂ ಸಂತ್ರಸ್ಥೆಯ ಪೋಷಕರಿಗೆ 13,50,000/- ರೂಗಳ ಪರಿಹಾರ ಧನವನ್ನು ಘೋಷಿಸಿ ತೀರ್ಪು ಪ್ರಕಟ.
1
1
9
443
ಕರ್ನಾಟಕ ರಾಜ್ಯ ಪೊಲೀಸ್ Karnataka State Police retweeted
ಕೆ ಆರ್ ನಗರ ತಾಲ್ಲೂಕಿನ ಹಳೆ ಎಡತೊರೆ ಗ್ರಾಮದ ಪುರಾತನ ಶ್ರೀ ಅರ್ಕೇಶ್ವರ ಸ್ವಾಮಿ ದೇವಾಲಯದ ಘಟನೆಗೆ ಸಂಬಂಧಿಸಿದಂತೆ,
ವಿಷಯ ತಿಳಿದ ತಕ್ಷಣ ತಹಶೀಲ್ದಾರ್ ರವರು ಸ್ಥಳಕ್ಕೆ ಭೇಟಿ ನೀಡಿ, ಗೋಡೆಯ ಮೇಲಿದ್ದ ಚಿತ್ರಗಳಿಗೆ ಬಣ್ಣ ಬಳಿದು ಅಳಿಸುವಂತೆ ಕ್ರಮ ಕೈಗೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಮುಂದಿನ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು.
ಇಂದು ವಿಧಾನಸೌಧದ ಬೃಹತ್ ಮೆಟ್ಟಿಲುಗಳ ಮುಂಭಾಗದಲ್ಲಿ “ಮಾದಕ ದ್ರವ್ಯ ವಿರುದ್ಧದ ಹೋರಾಟ” ಘೋಷ ವಾಕ್ಯದಡಿಯಲ್ಲಿ ಕರ್ನಾಟಕ ಪೊಲೀಸರ ಜಾಗೃತಿ ಅಭಿಯಾನ ಮತ್ತು ರಾಷ್ಟ್ರೀಯ ಏಕತಾ ದಿವಸ್ ಪ್ರಯುಕ್ತ ಏಕತಾ ಪರೇಡ್ ಮೋಟರ್ ಸೈಕಲ್ ಜಾಥಾಗೆ ಸನ್ಮಾನ್ಯ ಗೃಹ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ರವರು ಚಾಲನೆ ನೀಡಿದರು. 1/3
ಈ ಸಂದರ್ಭದಲ್ಲಿ ಶ್ರೀ ರಾಜೇಂದ್ರ ಕುಮಾರ್ ಕಟಾರಿಯಾ, ಅಪರ ಮುಖ್ಯ ಕಾರ್ಯದರ್ಶಿ ಒಳಾಡಳಿತ ಇಲಾಖೆ, ಡಾ. ಎಂ. ಎ ಸಲೀಂ ಡಿಜಿ ಮತ್ತು ಐಜಿಪಿ, ಪೊಲೀಸ್ ಪಡೆಯ ಮುಖ್ಯಸ್ಥರು, ಕರ್ನಾಟಕ ರಾಜ್ಯ, ಡಾ. ಪ್ರಣವ್ ಮೊಹಂತಿ ಡಿಜಿಪಿ ಸಿಐಡಿ, ಶ್ರೀ ಬಿ. ಕೆ ಸಿಂಗ್, ಎಡಿಜಿಪಿ, ಸಿಐಡಿ ಡಾ. ವಿಪುಲ್ ಕುಮಾರ್ ಎಡಿಜಿಪಿ, ಸಿ.ಆರ್.ಪಿ.ಎಫ್ ಬೆಂಗಳೂರು. 2/3
ಮಂಡ್ಯ ಜಿಲ್ಲಾ ಪೊಲೀಸ್ ನ ಮಾನ್ಯ ಅಪರ ಪೊಲೀಸ್ ಅಧೀಕ್ಷಕರಾದ ಶ್ರೀ ತಿಮ್ಮಯ್ಯ ಸಿ.ಈ. ರವರು ಧೀರ್ಘ ಕಾಲದ ಅನಾರೋಗ್ಯದಿಂದ ನಿಧನ ಹೊಂದಿದ್ದು ಮಂಡ್ಯ ಜಿಲ್ಲಾ ಪೊಲೀಸ್ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿಗಳನ್ನು ಸಲ್ಲಿಸುತ್ತೇವೆ.ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಹಾಗೂ ಅವರ ಕುಟುಂಬದವರಿಗೆ
2
5
4
989
ಕರ್ನಾಟಕ ರಾಜ್ಯ ಪೊಲೀಸ್ Karnataka State Police retweeted
ಪೊಲೀಸ್ ಸಿಬ್ಬಂದಿಯ ಕಲ್ಯಾಣಕ್ಕೆ ಮತ್ತೊಂದು ಮಹತ್ವದ ಹೆಜ್ಜೆ.
ಬೆಂಗಳೂರು ಆನಂದ್ ರಾವ್ ಸರ್ಕಲ್‌ನಲ್ಲಿ ‘ಪೊಲೀಸ್ ಗೃಹ 2025’ ಯೋಜನೆಯಡಿ ನಿರ್ಮಿಸಲಾದ ನೂತನ 128 ಪೊಲೀಸ್ ಕಾನ್‌ಸ್ಟೇಬಲ್ ವಸತಿ ಗೃಹಗಳ ಸಮುಚ್ಚಯವನ್ನು ಉದ್ಘಾಟಿಸಲಾಯಿತು.
₹41.50 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಸಮುಚ್ಚಯವು ತಲಾ 64 ವಸತಿ ಗೃಹಗಳನ್ನು ಹೊಂದಿರುವ 2 ವಸತಿ ಬ್ಲಾಕ್‌ಗಳನ್ನು ಒಳಗೊಂಡಿದ್ದು, ಪ್ರತಿ ಬ್ಲಾಕ್ ಸ್ಟಿಲ್ಟ್, ನೆಲಮಹಡಿ ಹಾಗೂ 7 ಮಹಡಿಗಳನ್ನು ಹೊಂದಿದೆ.
ಪೊಲೀಸ್ ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ವಾಹನ ನಿಲುಗಡೆ, ಲಿಫ್ಟ್, ಮಳೆನೀರು ಕೊಯ್ಲು, ಸೋಲಾರ್ ವಾಟರ್ ಹೀಟರ್, ನೀರು ಸಂಸ್ಕರಣಾ ಘಟಕ ಹಾಗೂ ಒಳಚರಂಡಿ ಸೇರಿದಂತೆ ವಿವಿಧ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ.
ಪೊಲೀಸ್ ಸಿಬ್ಬಂದಿಯ ವಸತಿ ಹಾಗೂ ಕಲ್ಯಾಣಕ್ಕೆ ಅಗತ್ಯ ಸೌಲಭ್ಯಗಳನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದೆ.
@dineshgrao@MansoorKhanINC
5
27
144
9,919
ಕರ್ನಾಟಕ ರಾಜ್ಯ ಪೊಲೀಸ್ Karnataka State Police retweeted
🔐 “ಉಡುಗೊರೆಯಂತೆ ಬಂದರೂ, ಅಪಾಯವಾಗಿರಬಹುದು!” 🎁⚠️
ಅಪರಿಚಿತ ಫೈಲ್‌ಗಳು, ಲಿಂಕ್‌ಗಳು ಮತ್ತು ಅಟ್ಯಾಚ್‌ಮೆಂಟ್‌ಗಳನ್ನು ತೆರೆಯಬೇಡಿ.
📁 ಡೌನ್‌ಲೋಡ್ ಮಾಡುವ ಮೊದಲು ಮೂಲವನ್ನು ಪರಿಶೀಲಿಸಿ.
ಒಂದು ಕ್ಲಿಕ್‌ಗೂ ಮುನ್ನ ಯೋಚಿಸಿ —
ನಿಮ್ಮ ಡಿಜಿಟಲ್ ಸುರಕ್ಷತೆ ನಿಮ್ಮ ಕೈಯಲ್ಲಿದೆ. 🛡️
🚔 ಎಚ್ಚರವಾಗಿರಿ • ಸೈಬರ್ ವಂಚನೆಗೆ ಬಲಿಯಾಗಬೇಡಿ.
1
1
249
ಕರ್ನಾಟಕ ರಾಜ್ಯ ಪೊಲೀಸ್ Karnataka State Police retweeted