ಹಲವು ಜನರು, ಹಲವು ಸಂಸ್ಕೃತಿಗಳು. ಒಂದು ಬೆಂಗಳೂರು, ಒಂದು ಕರ್ನಾಟಕ.
ಬೆಂಗಳೂರು ಜಾತ್ರೆಯು ಬೆಂಗಳೂರಿನ ಹಾಗೂ ಕರ್ನಾಟಕದ ಶ್ರೀಮಂತ ಪರಂಪರೆ, ವೈವಿಧ್ಯಮಯ ಸಂಸ್ಕೃತಿ ಮತ್ತು ಸೃಜನಶೀಲ ಚೈತನ್ಯವನ್ನು ಸಂಭ್ರಮಿಸುತ್ತದೆ. ನಮ್ಮ ನಗರ ಮತ್ತು ನಾಡಿನ ವೈಶಿಷ್ಟ್ಯವನ್ನು ರೂಪಿಸುವ ವೈವಿಧ್ಯಗಳನ್ನೆಲ್ಲ ಒಂದೆಡೆ ಸೇರಿಸಿ, ಒಗ್ಗಟ್ಟಾಗಿ ಸಂಭ್ರಮಿಸುವ ವೇದಿಕೆಯಾಗಿದೆ.
ಬೆಂಗಳೂರು ಜಾತ್ರೆಯಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲು ಅಥವಾ ಕಲಾ ಪ್ರದರ್ಶನ ನೀಡಲು ಆಸಕ್ತಿ ಹೊಂದಿರುವ ಆಯೋಜಕರು, ಸಂಸ್ಥೆಗಳು ಹಾಗೂ ಕಲಾವಿದರು QR ಕೋಡ್ ಸ್ಕ್ಯಾನ್ ಮಾಡಿ
bengalurujatre.in ಮೂಲಕ ನೋಂದಾಯಿಸಿಕೊಳ್ಳಿ.
Many People, Multiple Cultures. One Bengaluru, One Karnataka.
#BengaluruJatre celebrates the rich heritage, diverse cultures and creative spirit of Bengaluru and Karnataka, bringing us together to celebrate what makes our City and State unique.
If you are an organiser/ organisation/ artist willing to host/ perform a Bengaluru Jatre event, please scan the QR code and register yourself at
bengalurujatre.in